ಕಾರ್ಯಕಾರಿ ಸಮಿತಿ

ಅಧ್ಯಕ್ಷರು
ಡಾ.ಹೆಚ್.ಸಿ.ಮಹದೇವಪ್ಪ
ಮಾನ್ಯ ಸಮಾಜ ಕಲ್ಯಾಣ ಸಚಿವರು, ಕರ್ನಾಟಕ ಸರ್ಕಾರ

ಸದಸ್ಯರು
ಶ್ರೀ ಉಮಾಶಂಕರ್ ಎಸ್ ಆರ್, ಐಎಎಸ್
ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ, ಒಳಾಡಳಿತ ಇಲಾಖೆ

ಸದಸ್ಯರು
ಶ್ರೀಮತಿ. ಉಮಾ ಮಹದೇವನ್ ದಾಸಗುಪ್ತ, ಐಎಎಸ್
ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ

ಸದಸ್ಯರು
ಶ್ರೀ ರಾಕೇಶ್ ಸಿಂಗ್, ಐಎಎಸ್
ಸರ್ಕಾರದ ಅಪರ ಮುಖ್ಯ/ಪ್ರಧಾನ\ ಕಾರ್ಯದರ್ಶಿ, ನಗರಾಭಿವೃದ್ಧಿ ಇಲಾಖೆ

ಸದಸ್ಯರು
ಮೇಜರ್ ಪಿ.ಮಣಿವಣ್ಣನ್
ಸರ್ಕಾರದ ಪ್ರಧಾನ ಕಾರ್ಯದರ್ಶಿ, ಸಮಾಜ ಕಲ್ಯಾಣ ಇಲಾಖೆ

ಸದಸ್ಯರು
ಶ್ರೀಮತಿ ಜಿ ಸತ್ಯವತಿ, ಐಎಎಸ್
ಸರ್ಕಾರದ ಕಾರ್ಯದರ್ಶಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ

ಸದಸ್ಯರು
ಶ್ರೀ ಮನೋಜ್ ಜೈನ್, ಐಎಎಸ್
ಸರ್ಕಾರದ ಕಾರ್ಯದರ್ಶಿ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ

ಸದಸ್ಯರು
ಶ್ರೀ ಎನ್ ವಿ ಪ್ರಸಾದ್, ಐಎಎಸ್
ಸರ್ಕಾರದ ಕಾರ್ಯದರ್ಶಿ, ಸಾರಿಗೆ ಇಲಾಖೆ

ಸದಸ್ಯರು
ಶ್ರೀ. ಮಂಜುನಾಥ್ ಪ್ರಸಾದ್
ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ, ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ

ಸದಸ್ಯರು
ಶಾಲಿನಿ ರಜನೀಶ್, ಭಾ.ಆ.ಸೇ
ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತರು, ವಿಧಾನಸೌಧ, ಬೆಂಗಳೂರು

ಸದಸ್ಯರು
ಎಲ್ ಕೆ ಅತೀಕ್, ಭಾ.ಆ.ಸೇ
ಅಪರ ಮುಖ್ಯ ಕಾರ್ಯದರ್ಶಿ, ಆರ್ಥಿಕ ಇಲಾಖೆ, ವಿಧಾನ ಸೌಧ, ಬೆಂಗಳೂರು

ಸದಸ್ಯರು
ಪ್ರೊ. ಸುಖದೇವ್ ಥೋರಟ್
ಅಧ್ಯಕ್ಷರು, ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆಯ ಸಂಸ್ಥೆ (ISEC)

ಸದಸ್ಯರು
ಡಾ. ಅಲೋಕ್ ಮೋಹನ್, ಐಪಿಎಸ್
ಮಹಾ ನಿರ್ದೇಶಕರು ಮತ್ತು ಆರಕ್ಷಕ ಮಹಾನಿರೀಕ್ಷಕರು, ಕರ್ನಾಟಕ ಸರ್ಕಾರ

ಸದಸ್ಯರು
ಶ್ರೀ ತುಷಾರ್ ಗಿರಿನಾಥ್, ಐಎಎಸ್
ಮುಖ್ಯ ಆಯುಕ್ತರು, ಬಿಬಿಎಂಪಿ

ಸದಸ್ಯರು
ಶ್ರೀ ಬಿ ದಯಾನಂದ, ಐಪಿಎಸ್
ಪೊಲೀಸ್ ಆಯುಕ್ತರು, ಬೆಂಗಳೂರು ನಗರ

ಸದಸ್ಯರು
ಶ್ರೀ ಎನ್ ಜಯರಾಮ್, ಐಎಎಸ್
ಆಯುಕ್ತರು, ಬಿಡಿಎ

ಸದಸ್ಯರು
ಪ್ರೊ. ಕೃಷ್ಣರಾಜ್
ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆಯ ಅಧ್ಯಯನ ಸಂಸ್ಥೆ (ISEC) ಬೆಂಗಳೂರು

ಸದಸ್ಯರು
ಪ್ರೊ.(ಡಾ.) ಸುಧೀರ್ ಕೃಷ್ಣಸ್ವಾಮಿ
ಕುಲಸಚಿವರು, National Law School of India University (NLSIU)

ಸದಸ್ಯ ಕಾರ್ಯದರ್ಶಿ
ಶ್ರೀ ರಾಕೇಶ್ ಕುಮಾರ್ ಕೆ, ಐಎಎಸ್
ಆಯುಕ್ತರು, ಸಮಾಜ ಕಲ್ಯಾಣ ಇಲಾಖೆ

24×7 ಈವೆಂಟ್ ಸಹಾಯವಾಣಿ
ಸಾಮಾಜಿಕ ಮಾಧ್ಯಮಗಳು

ಜಾಲತಾಣ ವೀಕ್ಷಿಸಿದವರ ಸಂಖ್ಯೆ

1 6 9 5 8 1