ಅಧ್ಯಕ್ಷರು
ಶ್ರೀ ಸಿದ್ದರಾಮಯ್ಯ
ಸನ್ಮಾನ್ಯ ಮುಖ್ಯಮಂತ್ರಿಗಳು, ಕರ್ನಾಟಕ ಸರ್ಕಾರ
ಸಹ ಅಧ್ಯಕ್ಷರು
ಶ್ರೀ ಡಿ.ಕೆ.ಶಿವಕುಮಾರ್
ಸನ್ಮಾನ್ಯ ಉಪಮುಖ್ಯಮಂತ್ರಿಗಳು,
ಜಲಸಂಪನ್ಮೂಲ ಮತ್ತು ಬೆಂಗಳೂರು ಅಭಿವೃದ್ಧಿ ಸಚಿವರು, ಕರ್ನಾಟಕ ಸರ್ಕಾರ
ಕಾರ್ಯಾಧ್ಯಕ್ಷರು
ಡಾ.ಹೆಚ್.ಸಿ.ಮಹದೇವಪ್ಪ
ಮಾನ್ಯ ಸಮಾಜ ಕಲ್ಯಾಣ ಸಚಿವರು, ಕರ್ನಾಟಕ ಸರ್ಕಾರ
ಸದಸ್ಯರು
ಡಾ.ಜಿ.ಪರಮೇಶ್ವರ್
ಮಾನ್ಯ ಗೃಹ ಸಚಿವರು, ಕರ್ನಾಟಕ ಸರ್ಕಾರ
ಸದಸ್ಯರು
ಶ್ರೀ ಹೆಚ್.ಕೆ.ಪಾಟೀಲ್
ಮಾನ್ಯ ಕಾನೂನು ಮತ್ತು ಸಂಸದೀಯ ವ್ಯವಹಾರಗಳು, ಪ್ರವಾಸೋದ್ಯಮ ಸಚಿವರು
ಸದಸ್ಯರು
ಶ್ರೀ ಕೆ.ಹೆಚ್.ಮುನಿಯಪ್ಪ
ಮಾನ್ಯ ಆಹಾರ, ನಾಗರೀಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರ ಸಚಿವರು
ಸದಸ್ಯರು
ಶ್ರೀ ದಿನೇಶ್ ಗುಂಡೂರಾವ್
ಮಾನ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಸಚಿವರು
ಸದಸ್ಯರು
ಶ್ರೀ ಕೃಷ್ಣಭೈರೇಗೌಡ
ಮಾನ್ಯ ಕಂದಾಯ ಸಚಿವರು
ಸದಸ್ಯರು
ಶ್ರೀ ಪ್ರಿಯಾಂಕ್ ಖರ್ಗೆ
ಮಾನ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಐ.ಟಿ & ಬಿ.ಟಿ ಸಚಿವರು
ಸದಸ್ಯರು
ಶ್ರೀ ಬಿ.ಝಡ್ ಜಮೀರ್ ಅಹಮದ್ ಖಾನ್
ಮಾನ್ಯ ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು
ಸದಸ್ಯರು
ಶ್ರೀ ತಂಗಡಗಿ ಶಿವರಾಜ್ ಸಂಗಪ್ಪ
ಮಾನ್ಯ ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವರು
ಸದಸ್ಯರು
ಶ್ರೀ ಬಿ.ನಾಗೇಂದ್ರ
ಮಾನ್ಯ ಯುವಜನ ಸೇವಾ, ಕ್ರೀಡಾ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವರು
ಸದಸ್ಯರು
ಶ್ರೀ ಮಧು ಬಂಗಾರಪ್ಪ
ಮಾನ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರು
ಸದಸ್ಯರು
ಶ್ರೀ ಸತೀಶ್ ಜಾರಕಿಹೊಳಿ
ಮಾನ್ಯ ಲೋಕೋಪಯೋಗಿ ಸಚಿವರು
ಸದಸ್ಯರು
ಶ್ರೀ ಕೆ.ಎನ್.ರಾಜಣ್ಣ
ಮಾನ್ಯ ಸಹಕಾರ ಸಚಿವರು
ಸದಸ್ಯರು
ಡಾ. ರಜನೀಶ್ ಗೋಯೆಲ್
ಸರ್ಕಾರದ ಮುಖ್ಯ ಕಾರ್ಯದರ್ಶಿ, ಕರ್ನಾಟಕ ಸರ್ಕಾರ
ಸದಸ್ಯ ಕಾರ್ಯದರ್ಶಿ
ಮೇಜರ್ ಪಿ.ಮಣಿವಣ್ಣನ್
ಸರ್ಕಾರದ ಪ್ರಧಾನ ಕಾರ್ಯದರ್ಶಿ, ಸಮಾಜ ಕಲ್ಯಾಣ ಇಲಾಖೆ, ಕರ್ನಾಟಕ ಸರ್ಕಾರ
24×7 ಈವೆಂಟ್ ಸಹಾಯವಾಣಿ
ಜಾಲತಾಣ ವೀಕ್ಷಿಸಿದವರ ಸಂಖ್ಯೆ
© 2024 ಕರ್ನಾಟಕ ಸರ್ಕಾರ. ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ವಿನ್ಯಾಸಗೊಳಿಸಿದವರು OnWhitePaper.